ನೀನು ಹೆಣ್ಣು, ಸಮಾಜದಲ್ಲಿ ತಗ್ಗಿಬಗ್ಗಿ ನಡೆಯಬೇಕು. ಸಂಸ್ಕಾರದಿಂದ ಬೆಳೆಯಬೇಕು ಎಂದೆಲ್ಲ ಹೆಣ್ಣಿಗೆ ಪಾಠ ಮಾಡುವುದರ ಬದಲು ಇನ್ನು ಗಂಡು ಮಕ್ಕಳಿಗೆ ಸಂಸ್ಕಾರ ಕಲಿಸಲು ಪೋಷಕರು ಮುಂದಾಗಬೇಕು. ಗಂಡು ಮಕ್ಕಳು ಏನು ಮಾಡಿದರೂ ಸರಿ ಎನ್ನುವ ಭಾವನೆಗಳಿಂದಲೇ ಇಂದು ಸಮಾಜದಲ್ಲಿ ಅತ್ಯಾಚಾರಗಳು ಹೆಚ್ಚಾಗುತ್ತಿವೆ. ಗಂಡು ಮಕ್ಕಳನ್ನು ಚಿಕ್ಕ ವಯಸ್ಸಿನ...