ಚಾಮರಾಜನಗರ: ಇತ್ತೀಚೆಗೆ ಐದು ರಾಜ್ಯಗಳ ಚುನಾವಣೆ ನಡೆಯಿತು. ಅಲ್ಲಿಯವರೆಗೂ ಮೌನವಾಗಿದ್ದ ಕೇಂದ್ರ ಸರ್ಕಾರ ಮೇ 4 ರಿಂದ ಇಲ್ಲಿಯವರೆಗೆ ಸುಮಾರು 23 ಬಾರಿ ನಿರಂತರವಾಗಿ ಇಂಧನ ದರ ಏರಿಸಿ ಕೊಂಡು ಬಂದ ಪರಿಣಾಮ ಇವತ್ತು ಪೆಟ್ರೋಲ್ ದರ 100 ರೂ. ದಾಟಿದೆ. ಪೆಟ್ರೋಲ್ ದರ ಏರಿಕೆಯ ಈ ಅಚ್ಚೇ ದಿನಗಳು ನಮಗೆ ಬೇಡ. ಇದು ಅಚ್ಚೇ ದಿನಗಳು ಅಲ್ಲ, ಇದು ಕರಾಳ ...