ಬೆಂಗಳೂರು: ಯಾವಾಗಲೂ ಎಲ್ಲರಿಂದ ಕಾರಣವೇ ಇಲ್ಲದೇ ಅವಮಾನಕ್ಕೊಳಗಾಗುವವರು ಮಾತ್ರ ದಲಿತ ಸಮುದಾಯದವರು. ಹೌದು..! ತಲೆಯಲ್ಲಿ ಸ್ವಲ್ಪವೂ ಜ್ಞಾನವಿಲ್ಲದೇ ಮಾತನಾಡುವ ಜನರಿಂದಾಗಿ ದಲಿತ ಸಮುದಾಯ ನಿತ್ಯ ಅವಮಾನ ಎದುರಿಸುವುದು ಇಂದಿಗೂ ತಪ್ಪಿಲ್ಲ… ಕನ್ನಡ ಬಿಗ್ ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪುಟ್ಟಗೌರಿ ಧಾರಾವಾಹಿಯಲ್ಲಿ ಅಜ್ಜಮ್ಮ ಪಾತ್ರ ಮ...