ಕರಾವಳಿಯಲ್ಲಿ ಕೆಲವೇ ದಿನಗಳ ಅಂತರದಲ್ಲಿ ಮೂವರು ಯುವಕರ ಬರ್ಬರ ಹತ್ಯೆಯಾಗಿದೆ. ಇದರೊಂದಿಗೆ ಪ್ರತೀ ಬಾರಿಯಂತೆಯೇ ಈ ಬಾರಿಯೂ ಚುನಾವಣೆ ಸಮೀಪಿಸುತ್ತಿರುವಂತೆಯೇ ಕೊಲೆಗಳ ರಾಜಕೀಯ ಆರಂಭವಾಗಿದೆ. ಬೆಂಗಳೂರಿನಂತಹ ಪ್ರದೇಶಗಳಲ್ಲಿ ಬಿರಿಯಾನಿ, ಮದ್ಯದ ಹೊಳೆ ಹರಿಸುವ ರಾಜಕಾರಣ ಇದ್ದರೆ, ಇತ್ತ ಕರಾವಳಿಯಲ್ಲಿ ಚುನಾವಣೆಗಳ ಮತಗಳು ಬಾಳಿ ಬದುಕಬೇಕಾದ...