ಬಾಲಿ: ಕೊರೊನಾ ವೈರಸ್ ನಿಂದಾಗಿ ಇಡೀ ವಿಶ್ವದಲ್ಲಿಯೇ ಆರ್ಥಿಕ ಸ್ಥಿತಿ ಪಾತಾಳಕ್ಕಿಳಿದಿದೆ. ಇದೇ ಸಂದರ್ಭದಲ್ಲಿ ಮಕ್ಕಳ ಸ್ಕೂಲ್ ಫೀಸ್ ನೀಡಲಾಗದೇ ಪೋಷಕರು ಸಂಕಷ್ಟದಲ್ಲಿದ್ದಾರೆ. ಕೆಲವು ಶಾಲೆಗಳು ಕೂಡ ಫೀಸ್ ಕಟ್ಟಿ ಎಂದು ಪೋಷಕರನ್ನು ಬೆದರಿಸುತ್ತಿರುವುದರ ನಡುವೆಯೇ ಇಲ್ಲೊಂದು ಕಾಲೇಜ್ “ನಮಗೆ ಫೀಸ್ ಹಣದ ರೂಪದಲ್ಲಿ ಬೇಡ, ನಮಗೆ ತೆಂಗಿನ ಕಾಯಿಯ ...