ಮುಂಬೈ: ಕೊರೊನಾದಿಂದ ಮುಕ್ತವಾಗಲು ನಾನಾ ರಾಜ್ಯಗಳು ನಾನಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ನಡುವೆ ಮಹಾರಾಷ್ಟ್ರ ರಾಜ್ಯ ವಿಶೇಷವಾದ ಕಾರ್ಯಕ್ರಮವೊಂದನ್ನು ಏರ್ಪಡಿಸಲು ಮುಂದಾಗಿದೆ. ಕೊರೊನಾ ಎರಡನೇ ಅಲೆಯಲ್ಲಿ ಜರ್ಝರಿತವಾಗಿರುವ ಮಹಾರಾಷ್ಟ್ರ, ಕೊರೊನಾ ಮುಕ್ತ ಗ್ರಾಮ ಮಾಡಲು ಮುಂದಾಗಿದೆ. ಪ್ರತಿ ಗ್ರಾಮಗಳೂ ಕೊರೊನಾ ಮುಕ್ತವಾಗಬೇಕಾದರೆ, ಜನ...