ಹೆಮ್ಮಾಡಿ: ಸಿಪಿಎಂ ಪಕ್ಷದ ಹೆಮ್ಮಾಡಿ ಶಾಖೆಯ ನೇತ್ರತ್ವದಲ್ಲಿ ಹೆಮ್ಮಾಡಿ ಗ್ರಾಮದ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಗ್ರಾಮಪಂಚಾಯತ್ ಎದುರು ಪ್ರತಿಭಟನೆ ನಡೆಸಲಾಯಿತು. ಬೈಂದೂರು ವಲಯ ಸಮಿತಿ ಮುಖಂಡ ಸಂತೋಷ ಹೆಮ್ಮಾಡಿ ಮಾತನಾಡಿ, ಹೆಮ್ಮಾಡಿ ಗ್ರಾಮದಲ್ಲಿರುವ ಹಲವಾರು ಸಮಸ್ಯೆಗಳ ಬಗ್ಗೆ ಕಳೆದ ಹಲವು ವರ್ಷಗಳಿಂದ ಮನವಿ ನೀಡಲಾಗ...
Malware is malicious software created to intentionally disrupt the normal operations of a device.