ವಿಜಯಪುರ: ದಲಿತರಿಗೆ ಮೀಸಲಾತಿ ಕೊಡ್ತಾರೆ, ಮನೆ ಕೊಡ್ತಾರೆ ಎಂದೆಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಚುಚ್ಚುವವರಿಗೆ, ಹಂಗಿಸುವವರಿಗೇನೂ ಕಡಿಮೆ ಇಲ್ಲ. ಆದರೆ, ಎಷ್ಟು ದಲಿತರ ಪರಿಸ್ಥಿತಿ ಇಂದಿಗೂ ಶೋಚನೀಯವಾಗಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಹೌದು…! 30 ವರ್ಷಗಳಿಂದ ಬೇರೆಯವರ ಜಾಗದಲ್ಲಿ ಜೋಪಡಿಯಲ್ಲಿ ವಾಸಮಾಡುತ್ತಿರುವ ದಲಿತ ಕು...