ಭಾರತೀಯ ಚಿತ್ರರಂಗದಲ್ಲಿ ಬಾಲಿವುಡ್ ನ ಆದಿಪತ್ಯ ಕೊನೆಯಾಗುತ್ತಿದೆ ಎಂಬ ಚರ್ಚೆಗಳು ಶುರುವಾಗಿದೆ. ದಕ್ಷಿಣ ಭಾರತದ ಚಲನಚಿತ್ರಗಳು, ವಿಶೇಷವಾಗಿ ತೆಲುಗು ಚಲನಚಿತ್ರಗಳು ಮಾಡಿದ ನಿರಂತರ ಆರ್ಥಿಕ ಲಾಭಗಳು ಇದಕ್ಕೆ ಕಾರಣ. ಟಾಲಿವುಡ್ ನ ಅನೇಕ ದೊಡ್ಡ ಚಲನಚಿತ್ರಗಳ ಹಿಂದಿ ಭಾಷೆಯಲ್ಲಿಅಸಾಧಾರಣವಾಗಿ ಯಶಸ್ವಿಯಾಗಿತ್ತು. ಬಾಹುಬಲಿ ಫ್ರಾಂಚೈಸ್ ಕೇವಲ ಆ...