ನವದೆಹಲಿ: 20 ತಿಂಗಳ ಮಗು ಅಂಗಾಂಗ ದಾನ ಮಾಡಿದ್ದು, ಈ ಮಗುವಿನ ದಾನದಿಂದಾಗಿ 5 ಜೀವಗಳನ್ನು ಉಳಿಸಲು ಸಾಧ್ಯವಾಗಿದೆ. ಮಗುವಿನ ತಾಯಿ-ತಂದೆ ತಮ್ಮ 20 ತಿಂಗಳ ಮಗುವಿನ ಪ್ರಾಣ ಉಳಿಸಲು ಸತತವಾಗಿ ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಿಲ್ಲ ಎಂದು ತಿಳಿಯುತ್ತಿದ್ದಂತೆಯೇ ತಮ್ಮ ಮಗುವಿನ ಅಂಗಾಂಗ ದಾನ ಮಾಡಿದ್ದಾರೆ. ಧನಿಷ್ಕಾ ಎಂಬ 20 ತಿಂಗಳ ಮಗು...