ನವದೆಹಲಿ: ಚುನಾವಣಾ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಚುನಾವಣಾ ಆಯೋಗವು ಒಂದೊಂದೇ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಇದೀಗ ಡಿಜಿಟಲ್ ವೋಟರ್ ಐಡಿ ತರಲು ಮುಂದಾಗಿದೆ ಎಂದು ಹೇಳಲಾಗಿದೆ. ಇವಿಎಂ ಸದ್ಯ ವಿವಾದದಲ್ಲೇ ಇರುವ ನಡುವೆಯೇ ಡಿಜಿಟಲ್ ವೋಟರ್ ಐಡಿಯ ಪ್ರಸ್ತಾಪ ಬಂದಿದೆ. ಈ ಐಡಿ ಹೇಗೆ ಕಾರ್ಯಾಚರಿಸಲಿದೆ ಎನ್ನುವ...