ಜೆಡ್ಡಾ: ವಿಚ್ಛೇದನದ ಬಳಿಕವೂ ಆತನಿಗೆ ಪತ್ನಿಯ ಕಾಟ ತಪ್ಪಲಿಲ್ಲ. ವಿಚ್ಛೇದನದಿಂದ ಪತಿ-ಪತ್ನಿಯರಿಬ್ಬರು ದೂರವಾದರೂ ಅವರ ನಡುವೆ ಸಂಘರ್ಷ ಮುಂದುವರಿದ ಘಟನೆ ನಡೆದಿದ್ದು, ಮಹಿಳೆ ತನ್ನ ಮಾಜಿ ಪತಿಗೆ ವಾಟ್ಸಾಪ್ ನಲ್ಲಿ ನಿಂದನೆ ಮಾಡಿ, ಜೈಲು ಪಾಲಾಗಿದ್ದಾಳೆ. ಏಳು ವರ್ಷದ ಹಿಂದೆ ಸೌದಿಯ ಮಹಿಳೆ ತನ್ನ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ಆ...