ಬಾಲಸೋರ್: ಪ್ರಸ್ತುತ ಎಲ್ಲಿಯೇ ಮದುವೆಯಾಗಲಿ ಅಲ್ಲಿ ಡಿಜೆ ಸೌಂಡ್ ಇದ್ದೇ ಇರುತ್ತದೆ. ಡಿಜೆ ಇಲ್ಲದ ಮದುವೆ ಕಾರ್ಯಕ್ರಮದಲ್ಲಿ ಯುವಕರ ಸಂಖ್ಯೆ ಅಂತು ಇರೋದೇ ಇಲ್ಲ. ಒಡಿಶಾದ ಬಾಲಸೋರ್ ಜಿಲ್ಲೆಯಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಮದುವೆ ಮನೆಯಲ್ಲಿ ಜೋರಾಗಿ ಡಿಜೆ ಹಾಕಿದ ಪರಿಣಾಮ ಕೋಳಿ ಫಾರಂನ 63 ಕೋಳಿಗಳು ಹೃದಯಾಘಾತಗೊಂಡು ಸತ್ತು ಹೋಗಿರುವ ಘ...