ಸಂಗೋಲಾ: ಭಾರತ ದೇಶವು ವಿಭಿನ್ನ ಸಂಸ್ಕೃತಿಗಳ ದೇಶವಾಗಿದೆ. ಇಲ್ಲಿನ ಪುರಾಣ ಕಥೆಗಳು ಹಾಗೂ ವಾಸ್ತವತೆಯ ನಡುವೆ ಯಾವಾಗಲೂ ತಿಕ್ಕಾಟ ಆಗುತ್ತಲೇ ಇರುತ್ತವೆ. ದಸರ ಸಂದರ್ಭದಲ್ಲಿ ರಾವಣನನ ಪ್ರತಿಕೃತಿ ದಹಿಸುವ ಮೂಲಕ ರಾಕ್ಷಸನನ್ನು ಸುಟ್ಟು ಹಾಕಿದೆವು ಎನ್ನುವ ಆಚರಣೆ ಒಂದೆಡೆಯಾದರೆ, ಮಹಾರಾಷ್ಟ್ರದ ಅಕೋಲದ ಜಿಲ್ಲೆಯ ಒಂದು ಸಣ್ಣ ಹಳ್ಳಿಯಲ್ಲಿ ರಾವಣನ...