ಮಹಾರಾಷ್ಟ್ರ: ದೇಶದಲ್ಲಿ ಎಲೆಕ್ಟ್ರಿಕ್ ಬೈಕುಗಳು ಹೆಚ್ಚು ಜನಪ್ರಿಯತೆ ಗಿಂತ ಅವುಗಳು ಬೆಂಕಿಗೆ ಆಹುತಿಯಾಗುತ್ತಿರುವ ಸುದ್ದಿಗಳೇ ಹೆಚ್ಚು ವರದಿಯಾಗುತ್ತಿದೆ. ಹೀಗಾಗಿ ಜನರಲ್ಲಿ ಇದರ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. ಜನರ ಆತಂಕದ ಮಧ್ಯೆ ಮತ್ತೊಂದು ದುರಂತ ನಡೆದಿದ್ದು, ಕಂಟೈನರ್ ಒಳಗಿದ್ದ 20 ಎಲೆಕ್ಟ್ರಿಕ್ ಬೈಕುಗಳು ಸುಟ್ಟು ಭ...