ದೆಹಲಿ: ಪಶ್ಚಿಮ ದೆಹಲಿಯ ಬಿಜೆಪಿ ಮಾಜಿ ಉಪಾಧ್ಯಕ್ಷ ಜಿ.ಎಸ್.ಬಾವಾ ಎಂಬವರು ಪಾರ್ಕ್ ಕೊಳವೊಂದರ ಬಳಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದ್ದು, ಸೋಮವಾರ ಸಂಜೆ ಈ ಘಟನೆ ನಡೆದಿದೆ. 58 ವರ್ಷದ ಬಾವಾ ಪಶ್ಚಿಮ ದೆಹಲಿಯ ಫತೇ ನಗರ ನಿವಾಸಿಯಾಗಿದ್ದರು. ಸೋಮವಾರ ಸಂಜೆ ಬಾವಾ ಅವರ ಮೃತದೇಹ ಸುಭಾಷ್ ನಗರ ಪಾರ್ಕ್ ನ ಕೊಳದ ಸಮ...