ಆಂಧ್ರಪ್ರದೇಶ: ಗಾಂಜಾ ವ್ಯಸನಿಯಾಗಿದ್ದ ತನ್ನ 17 ವರ್ಷದ ಮಗನನ್ನು ಸ್ವಂತ ತಾಯಿಯೇ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ಶನಿವಾರ ನಡೆದಿದೆ. ಗುತ್ತಿಗೆ ಸ್ವಚ್ಛತಾ ಕಾರ್ಮಿಕ ಆಗಿರುವ 43 ವರ್ಷದ ಸುಮಲತಾ ಅವರು ತಮ್ಮ 17 ವರ್ಷದ ಸಿದ್ಧಾರ್ಥ್ ನನ್ನು ಹತ್ಯೆ ಮಾಡಿದ್ದಾರೆ. ಪ್ರತೀ ದಿನ ಮಗನ ಕಿರುಕುಳದಿಂದ ಸಹಿಸಲು ಸಾಧ್ಯವಾ...