ಹುಳಿತೇಗು ಮತ್ತು ಗ್ಯಾಸ್ಟ್ರಿಕ್ ಮನುಷ್ಯನನ್ನು ಕೊಲ್ಲದೆ ಕೊಲ್ಲುವ ರೋಗವಾಗಿದೆ. ಒಬ್ಬ ಮನುಷ್ಯನನ್ನು ಸದಾ ಹಿಂಸೆಗೆ ತಳ್ಳುತ್ತಿರುವ ಸಮಸ್ಯೆ ಇದಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಅಥವಾ ಯಾವುದೇ ಕೆಲಸಗಳನ್ನು ಮಾಡುತ್ತಿರುವ ಸಂದರ್ಭಗಳಲ್ಲಿ ಹೊಟ್ಟೆ ಕಟ್ಟಿದಂತಾಗುವುದು, ಉಸಿರು ಕಟ್ಟಿದಂತಾಗುವುದು, ಎದೆನೋವುಂಟಾದಂತಾಗುವುದು, ಹೀಗೆ ಅನೇಕ ರೀ...