ಗಯಾ: ತಾನು ಪ್ರೀತಿಸುತ್ತಿದ್ದ ಯುವತಿಗೆ ಬೇರೆ ಮದುವೆ ಮಾಡುತ್ತಿರುವ ವಿಚಾರ ತಿಳಿದು, ಯುವಕ ನೇರವಾಗಿ ಆಕೆಯ ಭೇಟಿಗೆ ತೆರಳಿದ್ದು, ಅಲ್ಲಿ ಗ್ರಾಮಸ್ಥರು, ಕುಟುಂಬಸ್ಥರು ಸೇರಿ ಆತನಿಗೆ ಥಳಿಸಿದ್ದಾರೆ. ಆದರೆ ಕೊನೆಗೆ ಆತನ ಪ್ರೀತಿಯನ್ನು ಕಂಡು ಆತನಿಗೆ ಯುವತಿಯ ಜೊತೆಗೆ ವಿವಾಹ ನಡೆಸಿದ್ದಾರೆ. ಇದು ಯಾವುದೋ ಸಿನಿಮಾದ ಕಥೆಯಲ್ಲ. ಹಳೆಯ ಕಾಲದ ಬ...