ಉತ್ತರಕೊರಿಯಾ: ಚೀನಾವು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಮತ್ತು ಅವರ ಕುಟುಂಬಕ್ಕೆ ಪ್ರಾಯೋಗಿಕ ಕೊರೊನಾ ವೈರಲ್ ಲಸಿಕೆ ನೀಡಿದೆ ಎಂದು ಹೇಳಲಾಗಿದ್ದು, ಯು ಎಸ್ ನ ವಿಶ್ಲೇಷಕರೊಬ್ಬರು ಮಂಗಳವಾರ, ಜಪಾನ್ ನ ಎರಡು ಗುಪ್ತಚರ ಮೂಲಗಳಿಂದ ಮಾಹಿತಿಗಳನ್ನು ಆಧರಿಸಿ ಈ ಮಾಹಿತಿ ನೀಡಿದೆ. ಕಿಮ್ಸ್ ಹಾಗೂ ಅವರ ಕುಟುಂಬ ಹಾಗೂ ಹಲವು ಹಿರಿ...