ಬೆಂಗಳೂರು: ಸರ ಕಳ್ಳ ಮಾಡಿದ ಕೆಲಸದಿಂದ ಪೊಲೀಸರು ಧರ್ಮ ಸಂಕಟದಲ್ಲಿ ಸಿಲುಕುವಂತಾದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಕಳ್ಳತನ ಮಾಡಿದ ಸರವನ್ನು ನುಂಗಿ ಕಳ್ಳ ಹೈಡ್ರಾಮಾ ಮಾಡಿದ್ದು, ಇದೀಗ ಕೊನೆಗೂ ಪ್ರಕೃತಿಯ ಕರೆ ಕಳ್ಳನ ಹೊಟ್ಟೆಯಿಂದ ಸರವನ್ನು ಹೊರಹಾಕಿದೆ. ಮೊನ್ನೆ ರಾತ್ರಿ 9:30ರ ಸುಮಾರಿಗೆ ಎಂಟಿ ಸಿಟಿ ಮಾರ್ಕೆಟ್ ನಿವಾಸಿ ಹೇಮಾ ಎಂಬ...