ಬೆಳಗಾವಿ: ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಗೋಮಾತೆ ತಿರುಗಿ ಬಿದ್ದ ಘಟನೆ ನಡೆದಿದ್ದು, ಕಾಳು ತಿನ್ನಿಸಲು ಸಚಿವರು ಮುಂದಾಗುತ್ತಿದ್ದಂತೆಯೇ ಗೋವು ಸಚಿವರ ಮೇಲೇರಿ ಬಂದಿದೆ ಎಂದು ವರದಿಯಾಗಿದ್ದು, ಈ ವೇಳೆ ಸಚಿವರು ಬೆದರಿ ಹಿಂದಕ್ಕೆ ಸರಿದಿದ್ದಾರೆ. ಸಚಿವ ಬಿ.ಸಿ.ಪಾಟೀಲ್ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಬ...