ಶಿಡ್ಲಘಟ್ಟ: ದೇಶ ಇಂದು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದು ಕರೋನಾದಂತಹ ಕಷ್ಟ ಕಾಲದಲ್ಲೂ ರೈತ ತನ್ನ ಪ್ರಾಣವನ್ನು ಲೆಕ್ಕಿಸದೆ ಆಹಾರದ ಉತ್ಪಾದನೆಯಲ್ಲ ತೊಡಗಿದ್ದು, ಸರ್ಕಾರ ಮತ್ತು ಬಂಡವಾಳ ಶಾಹಿಗಳಿಂದ ನಿರಂತರವಾಗಿ ಶೋಷಣೆಗೆ ಒಳಗಾಗಿದ್ದಾರೆ ಎಂದು ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೊವಿಂದೇ ಗೌಡ ತಿಳಿಸಿದರು. ತ...