ಶಿರ್ವ: ಸತತ ಐದನೇ ಬಾರಿಗೆ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿ, ಈ ಬಾರಿ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದ ನೂತನ ಗ್ರಾಮ ಪಂಚಾಯತ್ ಅಧ್ಯಕ್ಷರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಶಿರ್ವ ಗ್ರಾ.ಪಂ. ನೂತನ ಅಧ್ಯಕ್ಷ 55 ವರ್ಷ ವಯಸ್ಸಿನ ಗ್ರೆಗೊರಿ ಕೋನ್ರಾಡ್ ಕ್ಯಾಸ್ತಲೀನೋ ನಿಧನರಾದರಾಗಿದ್ದಾರೆ. ಪಕ್ಷೇತರವಾಗಿ ...