ತುಮಕೂರು: ದೇವಸ್ಥಾನಕ್ಕೆ ತೆರಳಿದ ದಲಿತ ಕುಟುಂಬಕ್ಕೆ ಅರ್ಚಕನೋರ್ವ ಅವಮಾನ ಮಾಡಿರುವ ಘಟನೆ ಗುಬ್ಬಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ನಡೆದಿದ್ದು, ದೇವಸ್ಥಾನಕ್ಕೆ ಪೂಜೆ ಮಾಡಲು ಹೋದ ವೇಳೆ ನಿಮ್ಮನ್ನು ಯಾರು ದೇವಸ್ಥಾನಕ್ಕೆ ಬರಲು ಹೇಳಿದ್ದು, ನಡೆಯಿರಿ ಇಲ್ಲಿಂದ ಎಂದು ಧಮ್ಕಿ ಹಾಕಿರುವ ಘಟನೆ ನಡೆದಿದೆ. ನಿಟ್ಟೂರು ಗ್ರಾಮದ ಮುಳಕಟ್ಟಮ್ಮ ದ...