ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಡೇರಾ ಸಾಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಂಗೆ ಹರ್ಯಾಣ ಸರ್ಕಾರವು ಒಂದು ದಿನದ ರಹಸ್ಯ ಪರೋಲ್ ನೀಡಿದೆ. ಅಕ್ಟೋಬರ್ 24ರಂದು ರಾಮ್ ರಹೀಂಗೆ ಪರೋಲ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳಲ್ಲಿ ಶಿಕ್ಷೆಯಾದ ಬಳಿಕ ಡೇರಾ ಮುಖ್ಯಸ್ಥನಿಗೆ ಇದೇ ಮೊದಲ ಬಾರಿಗ...