ಪಾಟ್ನಾ: ಕೂದಲು ಕಸಿ ಮಾಡಿಸಿಕೊಂಡ ಪೊಲೀಸ್ ಕಾನ್ ಸ್ಟೇಬಲ್ ವೊಬ್ಬರು ಅನುಚಿತ ಚಿಕಿತ್ಸೆಯ ಪರಿಣಾಮ ಹೃದಯಾಘಾತದಿಂದ ಮೃತಪಟ್ಟ ಘಟನೆ ಬಿಹಾರದಲ್ಲಿ ನಡೆದಿದ್ದು, ಕೂದಲು ಕಸಿ ಮಾಡಿಕೊಂಡ ಮರು ದಿನವೇ ಈ ದಾರುಣ ಘಟನೆ ನಡೆದು ಹೋಗಿದೆ. ಬಿಹಾರದ ನಳಂದ ಜಿಲ್ಲೆಯ ರಾಜಗೀರ್ ಪೊಲೀಸ್ ಠಾಣೆ ವ್ಯಾಪ್ತಿಯ ಕಮಲ್ ಬಿಘಾ ಗ್ರಾಮದ ಮನೋರಂಜನ್ ಪಾಸ್ವಾನ್ ಮೃ...