ಭಾರತವು 'ಸೆಕ್ಯುಲರ್' ದೇಶವಾಗಿರುವಾಗ ದೇಶದಲ್ಲಿ ಧರ್ಮದ ಹೆಸರಿನಲ್ಲಿ ಸಮಾಂತರವಾದ 'ಇಸ್ಲಾಮೀ ಆರ್ಥಿಕವ್ಯವಸ್ಥೆ'ಯನ್ನು ಹಲಾಲ್ ಪ್ರಮಾಣಪತ್ರದ ಮೂಲಕ ಮಾಡಲಾಗುತ್ತಿದೆ. ಈ ಹಲಾಲ್ ಆರ್ಥಿಕ ವ್ಯವಸ್ಥೆಯಿಂದ ಭಾರತೀಯ ಆರ್ಥಿಕ ವ್ಯವಸ್ಥೆಗೆ ಹಾಗೂ ರಾಷ್ಟ್ರದ ಸುರಕ್ಷೆಗೆ ಅಪಾಯವು ಎದುರಾಗಿದೆ. ಇಂತಹ ಹಲಾಲ್ ಆರ್ಥಿಕ ವ್ಯವಸ್ಥೆಯನ್ನು ವಿರೋಧಿಸಲು ರಾಜ್...