ಪತೇಪುರ: ಇಬ್ಬರು ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿಯರನ್ನು ಹತ್ಯೆ ಮಾಡಿ ಕೊಳಕ್ಕೆ ಎಸೆದಿರುವ ಅಮಾನವೀಯ ಘಟನೆಯೊಂದು ಉತ್ತರ ಪ್ರದೇಶ ಫತೇಪುರ ಜಿಲ್ಲೆಯ ಅಸೋತರ್ ನಲ್ಲಿ ನಡೆದಿದೆ. ಗ್ರಾಮದ ದಿಲೀಪ್ ಧೋಬಿ ಅವರ ಪುತ್ರಿಯರಾದ ಸುಮಿ (12) ಮತ್ತು ಕಿರಣ್ (8) ಹತ್ಯೆಗೀಡಾದ ಬಾಲಕಿಯರಾಗಿದ್ದಾರೆ. ಬಾಲಕಿಯರನ್ನು ಅತ್ಯಾಚಾರಕ್ಕೆ ಯತ್ನಿಸಲಾಗಿದ್ದು...