ಭಾರತ-ಬಾಂಗ್ಲಾದೇಶ ಅಂತರ್ದೇಶಿಯ ಬಸ್ ಸೇವೆ ಪುನರಾರಂಭವಾಗಿದೆ. ಗಡಿಯಾಚೆಗಿನ ಸೇವೆಯನ್ನು ಬಾಂಗ್ಲಾದೇಶದಲ್ಲಿರುವ ಭಾರತೀಯ ಹೈಕಮಿಷನ್ ಅಧಿಕಾರಿಗಳು ಫ್ಲ್ಯಾಗ್ ಆಫ್ ಮಾಡಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಢಾಕಾ-ಕೋಲ್ಕತ್ತಾ-ಢಾಕಾ ಸೇವೆಯನ್ನು ಎರಡು ವರ್ಷಗಳ ಕಾಲ ಸ್ಥಗಿತಗೊಳಿಸಲಾಗಿದೆ. ಢಾಕಾ-ಸಿಲ್ಹಾಟ್-ಶಿಲ್ಲಾಂಗ್-ಗುವಾಹಟಿ-ಢಾಕಾ ಮಾರ್ಗ...