ಮಂದಿರ-ಮಸೀದಿಗಾಗಿ ಮಾಡುವ ಹೋರಾಟವನ್ನು ಆಸ್ಪತ್ರೆ ನಿರ್ಮಾಣಕ್ಕಾಗಿ ಭಾರತ ಮಾಡಿದ್ದರೆ ಇಂದು ಭಾರತದಲ್ಲಿ ಒಂದು ಬೆಡ್ ನಲ್ಲಿ ಇಬ್ಬರು ಮಲಗುವಂತಹ ಸನ್ನಿವೇಶ ಸೃಷ್ಟಿಯಾಗುತ್ತಿರಲಿಲ್ಲ. ರೋಗ ಬಂದಾಗ ಆಸ್ಪತ್ರೆಯೇ ಬೇಕೇ ಹೊರತು ದೇವಸ್ಥಾನವಲ್ಲ. ಕೊರೊನಾ ಇಡೀ ವಿಶ್ವವನ್ನೇ ನುಂಗಿ ಹಾಕುತ್ತಿದೆ. ಭಾರತದಲ್ಲಿ ಕೊರೊನಾ ಎರಡನೇ ಬೇಟೆ ಆರಂಭಿಸಿದೆ. ...