ಬೆಂಗಳೂರು: ಮಹಿಳೆಯೊಬ್ಬರನ್ನು ಪತಿಯೇ ಇರಿದು ಹತ್ಯೆ ಮಾಡಿ ಪರಾರಿಯಾದ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದ್ದು, ಪತ್ನಿಯ ಶೀಲವನ್ನು ಶಂಕಿಸಿ ಪತಿ ಹತ್ಯೆ ಮಾಡಿದ್ದಾನೆ ಎನ್ನುವ ಅನುಮಾನಗಳು ಕೇಳಿ ಬಂದಿವೆ. ರಿಯಲ್ ಎಸ್ಟೇಟ್ ಉದ್ಯಮಿ ಕಾಂತರಾಜ್ ತನ್ನ ಪತ್ನಿಯನ್ನೇ ಹತ್ಯೆ ಮಾಡಿರುವ ಆರೋಪಿಯಾಗಿದ್ದು, 34 ವರ್ಷ ವಯಸ್ಸಿನ ...
ಪುತ್ತೂರು: ಕೊವಿಡ್ ಆರ್ಥಿಕ ಸಂಕಷ್ಟದ ನಡುವೆಯೇ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು, ಪುತ್ತೂರಿನಲ್ಲಿ ಸರಣಿ ಅಂಗಡಿ ಕಳ್ಳತನ ನಡೆಸಲಾಗಿದ್ದು, ಉಪ್ಪಿನಂಗಡಿ ಪುತ್ತೂರು ರಸ್ತೆಯ ಕೃಷ್ಣ ನಗರ ಚರ್ಚ್ ಬಳಿಯ ಅಂಗಡಿಗಳಲ್ಲಿ ಕಳವು ನಡೆದಿರುವ ವಿಚಾರ ಇಂದು ಬೆಳಕಿಗೆ ಬಂದಿದೆ. ಕೃಷ್ಣನಗರದಲ್ಲಿರುವ ಗೋಪಾಲ ಎಂಬವರಿಗೆ ಸೇರಿದ ಅಂಗಡಿಯ ಪಕ್ಕದಲ್ಲಿ...
ಬೆಂಗಳೂರು: ಪೂಜೆ ಮುಗಿಸಿ ನಗದು ಹಾಗೂ ಚಿನ್ನವನ್ನು ತೆಗೆದು ಕೊಂಡು ಬರುತ್ತಿದ್ದ ಅರ್ಚಕರೊಬ್ಬರ ಮೇಲೆ ದುಷ್ಕರ್ಮಿಗಳ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿ, ಹಣ, ಚಿನ್ನ, ಮೊಬೈಲ್ ಕಿತ್ತು ಕೊಂಡ ಘಟನೆ ಹೆಣ್ಣೂರು ಅಂಡರ್ ಪಾಸ್ ಬಳಿಯಲ್ಲಿ ನಡೆದಿದೆ. ಸೆ.20ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅರ್ಚಕ ಮಣಿಕಂಠ ಶರ್ಮಾ ಗಂಭ...
ಸೇಡಂ: ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ಮಗಳನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಪಟ್ಟಣದ ವಿಶ್ವನಗರ ಬಡಾವಣೆಯಲ್ಲಿ ನಡೆದಿದ್ದು, ಪ್ರಾಥಮಿಕ ಮಾಹಿತಿಗಳ ಪ್ರಕಾರ ಕಟ್ಟಿಗೆಯಿಂದ ಹೊಡೆದು ತಾಯಿ ಮಗಳನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ. ಪಾನಿಪೂರಿ ವ್ಯಾಪಾರ ಮಾಡಿಕೊಂಡಿದ್ದ ಕಲಬುರ್ಗಿ ನಿವಾಸಿ 47 ವರ್ಷ ವಯಸ್ಸಿನ ದಿಗಂಬರ ಹಣಮಂತ...
ತೆಲಂಗಾಣ: ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಅವರ ಅಭಿಮಾನಿಯೋರ್ವ ಅವರ, ಪ್ರತಿಮೆ ಇರುವ ದೇವಸ್ಥಾನವೊಂದನ್ನು ನಿರ್ಮಿಸಿದ್ದು, ಇದಕ್ಕಾಗಿ ಸಾಲ ಮಾಡಿದ್ದರು. ಆದರೆ, ಇದೀಗ ಸಾಲ ತೀರಿಸಲಾಗದೇ ಮುಖ್ಯಮಂತ್ರಿಯ ಪ್ರತಿಮೆಯನ್ನು ಅವರು ಮಾರಾಟಕ್ಕಿಟ್ಟ ಘಟನೆ ನಡೆದಿದೆ. 2016ರಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಅಭಿಮಾನಿ...
ಕೋಲ್ಕತ್ತಾ: ಮೊಬೈಲ್ ಚಾರ್ಜ್ ಇಡುವ ವೇಳೆ ವಿದ್ಯುತ್ ಶಾಕ್ ತಗಲಿ ಒಂದೇ ಕುಟುಂಬದ ಮೂವರು ಮೃತಪಟ್ಟ ದಾರುಣ ಘಟನೆಯೊಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದ ರಹಾರಾದ ಖಾರ್ದಾ ಅಪಾರ್ಟ್ ಮೆಂಟ್ ನಲ್ಲಿ ಮಂಗಳವಾರ ನಡೆದಿದೆ. ಕಾರು ಚಾಲಕರಾಗಿ ದುಡಿಯುತ್ತಿರುವ 38 ವರ್ಷ ವಯಸ್ಸನ ರಾಜಾ ದಾಸ್ ಹಾಗೂ ಅವರ ಪತ್ನಿ ಮತ್ತು 10 ವರ್ಷ ವಯಸ್ಸಿನ ಮಗ ವಿದ್ಯ...
ಮಾಸ್ಕೋ: ಖಬರೊಸ್ಕವ್ ನಗರದ ಪೂರ್ವ ಪ್ರದೇಶದಿಂದ ರಷ್ಯಾದ ಎಎನ್ 26 ಮಿಲಿಟರಿ ವಿಮಾನವು ಬುಧವಾರ ಕಣ್ಮರೆಯಾಗಿದೆ. ಸದ್ಯ ವಿಮಾನವನ್ನು ಪತ್ತೆ ಹಚ್ಚಲು ಹೆಲಿಕಾಫ್ಟರ್ ಗಳನ್ನು ಕಳುಹಿಸಲಾಗಿದ್ದರೂ ಈವರೆಗೆ ವಿಮಾನದೊಂದಿಗೆ ಸಂಪರ್ಕ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ರಷ್ಯಾ ಮಿಲಿಟರಿಗೆ ಸೇರಿದ್ದ ಈ ವಿಮಾನದಲ್ಲಿ 6 ಮಂದಿ ಇದ್ದರು. ಸ್ಥಳೀ...
ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯು ಕೊನೆಗೂ ತನ್ನ ಹೇಳಿಕೆಯನ್ನು ದಾಖಲಿಸಿದ್ದಾರೆ ಎಂದು ಕನ್ನಡ ಸುದ್ದಿವಾಹಿನಿಯೊಂದು ವರದಿ ಮಾಡಿದೆ. ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಗೆಳೆಯೊಂದಿಗೆ ವಾಯು ವಿಹಾರಕ್ಕೆಂದು ಹೋಗಿದ್ದ ವಿದ್ಯಾರ್ಥಿನಿಯ ಮೇಲೆ 7 ಮಂ...
ಪಾಟ್ನಾ: ತಂದೆಯೋರ್ವ ತನ್ನ ಮಗಳು ತಾನು ಇಷ್ಟ ಪಟ್ಟವನನ್ನು ಮದುವೆಯಾದಳು ಎನ್ನುವ ಕಾರಣಕ್ಕೆ ಮದುವೆಯಾಗಿ ಕೆಲವೇ ಹೊತ್ತಿನಲ್ಲಿ ಮಗಳನ್ನು ಹಾಗೂ ಯುವಕನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಡೆದಿದೆ. ಹತ್ಯೆಗೀಡಾಗಿರುವ ಜೋಡಿಯು ಒಂದೇ ಸಮುದಾಯದವರಾಗಿದ್ದರು. ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮದುವ...
ಮುಂಬೈ: ಮರಾಠಿ ಯುವ ನಟಿ ಈಶ್ವರಿ ದೇಶಪಾಂಡೆ ಅವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದು, ಗೆಳೆಯನ ಜೊತೆಗೆ ಗೋವಾ ಪ್ರಯಾಣದಲ್ಲಿದ್ದ ಸಂದರ್ಭದಲ್ಲಿ ಕಾರು ಗೋವಾದ ಭಾಗಾ ನದಿಗೆ ಉರುಳಿದ್ದು, ಪರಿಣಾಮವಾಗಿ ಇಬ್ಬರು ಕೂಡ ಮೃತಪಟ್ಟಿದ್ದಾರೆ. 25 ವರ್ಷ ವಯಸ್ಸಿನ ಈಶ್ವರಿ ದೇಶಪಾಂಡೆ ತಮ್ಮ ಗೆಳೆಯ ಶುಭಂ ಡಾಂ ಜೊತೆಗೆ ಗೋವಾಕ್ಕೆ ಪ್ರವಾಸ ಹೋಗಿದ್ದ...