ಲಂಡನ್: ಊಟ ಆರ್ಡರ್ ಮಾಡಿದ ಯುವತಿಗೆ ಊಟದ ಬದಲು ಒಂದು ಸಂದೇಶ ಮಾತ್ರ ಬಂದಿದೆ. ಅದು ಡೆಲಿವರಿ ಬಾಯ್ ಕಳುಹಿಸಿದ ಸಂದೇಶ. “ಸಾರಿ ಲವ್, ಊಟ ನಾನೆ ತಿಂದು ಬಿಟ್ಟೆ” ಎಂದು ಡೆಲಿವರಿ ಬಾಯ್ ಸಂದೇಶ ಕಳುಹಿಸಿದ್ದು, ಇದರಿಂದ ಹಸಿವಿನಿಂದ ಕಾಯುತ್ತಿದ್ದ ಯುವತಿ ಕಂಗಾಲಾಗಿದ್ದಾಳೆ. 21 ವರ್ಷದ ಇಲಿಯಾಸ್ ಎಂಬ ಯುವತಿ 2 ಬರ್ಗರ್, ಚಿಕನ್ ಹಾಗೂ ಇನ್ನಿತ...