ನ್ಯೂಯಾರ್ಕ್: ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ಎಂಬ ಪುಟ್ಟ ರಾಷ್ಟ್ರಗಳಲ್ಲಿ ನಡೆಯುತ್ತಿರುವ ವೈಮಾನಿಕ ದಾಳಿಯಲ್ಲಿ ಈವರೆಗೆ 69 ಮಕ್ಕಳು ಸೇರಿದಂತೆ ಒಟ್ಟು 256 ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ. ಬಹುಪಾಲು ಸಾವು ನೋವುಗಳು ಪ್ಯಾಲೆಸ್ತೀನ್ ನಲ್ಲಿಯೇ ಸಂಭವಿಸಿದೆ. ಗಾಜಾದಲ್ಲಿ 63 ಮಕ್ಕಳು ಸೇರಿದಂತೆ 219 ಜನರು...