ಸುಳ್ಯ: ಜಾಲ್ಸೂರು ಗ್ರಾಮದ ಮರಸಂಕದಲ್ಲಿ ಸೇತುವೆ ಇಲ್ಲದ ಕಾರಣ ವೃದ್ಧೆಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲು ಸ್ಟ್ರೆಚರ್ ಮೂಲಕ ಎತ್ತಿಕೊಂಡು ತೋಡು ದಾಟಿಸುವ ಅನಿವಾರ್ಯತೆ ಎದುರಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ತಾಲೂಕಿನಲ್ಲಿ ನಡೆದಿದೆ. 70 ವರ್ಷ ವಯಸ್ಸಿನ ವೃದ್ಧೆ, ಮೂಗಿಯಾಗಿರುವ ದೇವಕಿ ಅವರು ಮಂಗಳವಾರ ಮನೆಯ ಆವರಣ ದಲ್ಲಿ ...