ಚೆನ್ನೈ: ಮಕ್ಕಳಿಬ್ಬರು ಕಣ್ಣೆದುರೇ ನೀರಲ್ಲಿ ಮುಳುಗಿದರು, ಅಪ್ಪಾ, ಕಾಪಾಡು ಎಂದು ಕೂಗಿದರೂ ತಂದೆಗೆ ಅವರನ್ನು ಕಾಪಾಡಲು ಸಾಧ್ಯವೇ ಆಗಲಿಲ್ಲ. ಮಕ್ಕಳನ್ನು ರಕ್ಷಿಸಲು ಸಾಕಷ್ಟು ಪ್ರಯತ್ನ ಮಾಡಿದರೂ ಅವರಿಂದ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಈ ಘಟನೆಯನ್ನು ಮರೆಯಲಾಗದೇ, ಮಕ್ಕಳ ಸಾವನ್ನು ಅರಗಿಸಿಕೊಳ್ಳಲಾಗದೆ ತಂದೆ ಕೂಡ ವಿಷ ಸೇವಿಸಿ ಆತ್...