ಕಲಬರ್ಗಿ: ಅಂತರ್ಜಾತಿಯ ವಿವಾಹವಾದ ಜೋಡಿಗೆ ಪೋಷಕರು ಮೇಲಿಂದ ಮೇಲೆ ಧಮ್ಕಿ ಹಾಕಿ ಬೆದರಿಸಿದ್ದರೆ, ಇತ್ತ ರಕ್ಷಣೆ ನೀಡಬೇಕಾದ ಪೊಲೀಸರು ಕೂಡ ಜಾತಿ ಪೀಡೆಗಳಂತೆ ಜೋಡಿಗೆ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ವಿಜಯಪುರ ಜಿಲ್ಲೆಯ ಇಂಡಿ ನಿವಾಸಿ ಅಯ್ಯಪ್ಪ ಸ್ವಾಮಿ ಹಾಗೂ ಕಲಬುರ್ಗಿ ದೇವಿನಗರದ ಕಸ್ತೂರಿ ಎಂಬ ಯುವತಿಗೆ ಬೆಳಗಾವಿಯ ...