ಭೋಪಾಲ್: ದೇಶದಲ್ಲಿ ಕೊರೊನಾ ಅಲೆ ಎರಡನೇ ಹಂತದಲ್ಲಿದೆ. ಇದೇ ಸಂದರ್ಭದಲ್ಲಿ 34 ವರ್ಷ ವಯಸ್ಸಿನ ಆಟೋ ಚಾಲಕ ತನ್ನ ಜೀವನಾಧಾರವಾಗಿದ್ದ ಆಟೋವನ್ನು ಆಂಬುಲೆನ್ಸ್ ಆಗಿ ಪರಿವರ್ತಿಸಿದ್ದು, ಕೊರೊನಾ ಸೋಂಕಿತರಿಗೆ ಉಚಿತ ಸೇವೆಯನ್ನು ನೀಡುತ್ತಿದ್ದಾರೆ. ಭೋಪಾಲ್ ನ ಐಶ್ ಬ್ಯಾಗ್ ನಿವಾಸಿ ಜಾವೇದ್ ಖಾನ್ ಈ ಸೇವೆಯನ್ನು ಮಾಡುತ್ತಿರುವವರಾಗಿದ್ದಾರೆ. ಕ...