ಮುಂಬೈ: ಶಾಲೆಯ ಲಿಫ್ಟ್ ಡೋರ್ ಗೆ ಸಿಲುಕಿ ಶಿಕ್ಷಕಿಯೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮುಂಬೈಯ ಮಲಾದ್ ಸೆಂಟ್ ಮೇರಿಸ್ ಇಂಗ್ಲಿಷ್ ಹೈಸ್ಕೂಲ್ ನಲ್ಲಿ ನಡೆದಿದೆ. ಜೆನೆಲ್ ಫೆರ್ನಾಂಡಿಸ್(26) ಮೃತಪಟ್ಟ ಶಿಕ್ಷಕಿಯಾಗಿದ್ದು, 6ನೇ ಮಹಡಿಯಿಂದ ಎರಡನೇ ಮಹಡಿಯಲ್ಲಿರುವ ಸ್ಟಾಪ್ ರೂಮ್ ಗೆ ಹೋಗಲು ಯತ್ನಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದ...