ಇಂದು ಇಡೀ ಜಗತ್ತು ಕೊರೊನಾ ಕಾಲದ ನಡುವೆಯೇ ಕ್ರಿಸ್ಮಸ್ ಆಚರಣೆ ನಡೆಸುತ್ತಿದೆ. ಜಗತ್ತಿಗೆ ಶಾಂತಿಯ ಮಾರ್ಗ ತೋರಿದ ಏಸು ಕ್ರಿಸ್ತರು ಹುಟ್ಟಿದ ಈ ದಿನ. ಈ ದಿನದಂದ ಏಸು ಕ್ರಿಸ್ತರ ಪ್ರಮುಖ ಬೋಧನೆಗಳನ್ನು ತಿಳಿಯೋಣ. ಸಾಮಾನ್ಯವಾಗಿ ಎಲ್ಲರೂ ಸಿಕ್ಕಿ ಸಿಕ್ಕಿದ್ದಕ್ಕೆಲ್ಲ ಆಣೆ ಮಾಡಲು ಮುಂದಾಗುತ್ತಾರೆ. ಆದರೆ ಏಸು ಕ್ರಿಸ್ತರು ಹೇಳುತ್ತಾರೆ. ನೀ...