ಕೋಝಿಕ್ಕೋಡ್: ಜೇಬಿನಲ್ಲಿದ್ದ ಜಿಯೋ ಮೊಬೈಲ್ ಫೋನ್ ಸ್ಫೋಟಗೊಂಡ ಪರಿಣಾಮ ಯುವಕನೋರ್ವನ ತೊಡೆಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಯುವಕನನ್ನು ರಕ್ಷಿಸಲು ಮುಂದಾಗಿ ಮತ್ತೋರ್ವ ವ್ಯಕ್ತಿಯ ಕೈಗೂ ಬೆಂಕಿ ತಗಲಿ ಗಾಯವಾಗಿದೆ. ಕೋಝಿಕ್ಕೋಡ್ ನ ಫ್ರಾನ್ಸಿಸ್ ರಸ್ತೆಯ ಇಸ್ಮಾಯಿಲ್ ಎಂಬವರು ಗಾಯಗೊಂಡವರಾಗಿದ್ದು, ಶುಕ್ರವಾರ ಬೆಳಗ್ಗೆ ಅವರು ಕೆಲಸ ಮಾಡು...