ಉತ್ತರ ಪ್ರದೇಶ: ವಿವಾದಿತ ಜ್ಞಾನವಾಪಿ ಮಸೀದಿಯೊಳಗೆ ಕೋರ್ಟ್ ಆದೇಶದಂತೆ ವಿಡಿಯೋ ಚಿತ್ರೀಕರಣ ಶೇ.65ರಷ್ಟು ಮುಗಿದಿದ್ದು, ಅಧಿಕಾರಿಗಳು ಇದರ ವರದಿಯನ್ನು ಕೋರ್ಟ್ಗೆ ನಾಳೆ (ಮಂಗಳವಾರ )ಸಲ್ಲಿಸಲಿದ್ದಾರೆ. ಇಂಡಿಯಾ ಟುಡೇ' ಪತ್ರಿಕೆ ವರದಿ ಮಾಡಿದ ಪ್ರಕಾರ ಸಮೀಕ್ಷೆ ಸಮಯದಲ್ಲಿ ಮಸೀದಿಯಲ್ಲಿ ಶಿವಲಿಂಗ ಹಾಗೂ ನಂದಿ ಕಂಡುಬಂದಿರುವುದಾಗಿ ವರದಿಯ...