12 ವರ್ಷದ ಮಗಳ ಹತ್ಯೆ ಆರೋಪ ಎದುರಿಸುತ್ತಿದ್ದ ತಂದೆ-ತಾಯಿಗೆ ಜಾಮೀನು ನೀಡಲಾಗಿದ್ದು, ಮಗಳ ವಿಚಿತ್ರ ಸಾವು ಅವರನ್ನು ಸಂಕಷ್ಟಕ್ಕೀಡು ಮಾಡಿತ್ತು. ಮೇರಿ ಕ್ಯಾಥರೀನ್ “ಕೇಟೀ” ಹಾರ್ಟನ್ ಮತ್ತು ಜಾನ್ ಜೋಸೆಫ್ “ಜೋಯಿ” ಯೋಜ್ವಿಯಾಕ್ ದಂಪತಿಗೆ ಸೋಮವಾರ ಜಾಮೀನು ನೀಡಲಾಗಿದೆ. ಈ ದಂಪತಿಯ ಮೇಲೆ ಮಕ್ಕಳ ಕ್ರೌರ್ಯ ಮತ್ತು ಸೆಕೆಂಡ್ ಡಿಗ್ರಿ ಕೊಲೆ ಆರ...