ಸತೀಶ್ ಕಕ್ಕೆಪದವು ಇಕ್ಕೇರಿ ನಾಯಕರ ಗೌರವಕ್ಕೆ ಪಾತ್ರರಾದ ತುಳುನಾಡಿನ ವೀರರು ಕಾನದ ಕಟದರು ಅತಿಕಾರ ತಳಿಯ ಕುರುಂಟನ್ನು ಹೆಗಲಿಗೇರಿಸಿ ಬರುತ್ತಿರುವುದನ್ನು ದೂರದಿಂದಲೇ ಗಮನಿಸಿದ ಗಟ್ಟದ ಗಡಿಯ ಚೌಂಡಿಯು ತನ್ನ ಬಲಗೈ ಬಂಟನೆನಿಸಿರುವ "ಗುಳಿಗ" ನನ್ನು ಕರೆದು ಅಪರಿಚಿತರು ಈರ್ವರು ಬರುತ್ತಿರುವುದನ್ನು ತೋರಿಸಿ ಕೊಡುತ್ತಾಳೆ. ದೇಹದ ಆಕೃತಿ...
ಸತೀಶ್ ಕಕ್ಕೆಪದವು ಬೆಳ್ಳಿ ಮುಟ್ಟಲೆಯನ್ನು ತಲೆಗೇರಿಸಿ ಬಂಗಾಡಿ ಇಳಿದ ಕಾನದ ಕಟದರಿಗೆ "ಉಳ್ಳವರ ಬಾಗಿಲಲ್ಲಿ ಚಾಕಿರಿಮಾಡಿ, ಊಳಿಗಮಾಡಿ, ಬೇಡುವವರಾಗುವುದು ಸಾಕು, ನಾವೂ ದುಡಿಯಬೇಕು, ಹೊಲ/ಗದ್ದೆಗಳನ್ನು ನಿರ್ಮಿಸಿ ಹೊಲದೊಡೆಯರಾಗಬೇಕು,ಆರ್ಥಿಕವಾಗಿ ಸಬಲರಾಗಬೇಕು, ಬೇಡುವ ಸಮಾಜವನ್ನು ನೀಡುವ ಸಮಾಜವನ್ನಾಗಿ ಪರಿವರ್ತಿಸಬೇಕು" ಇಂತಹ ಸಾವಿ...
ಸತೀಶ್ ಕಕ್ಕೆಪದವು "ಅಪ್ಪೆ ಸಾಲೊದ ಪನ್ನಿ ಪಡೆವೊಂದು ಮುಟ್ಟಲೆನ್ ಬಂಗಾಡಿ ಬೆಡಿಗುತ್ತುಗು ಬೆರಿಪಾಡಿ ಪೊರ್ತು" ಈ ನುಡಿಕಟ್ಟಿನ ಮಾತನ್ನು ಅವಲೋಕಿಸಿದಾಗ, ದೇಯಿಬೈದೆದಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ ಸತ್ಯದಪ್ಪೆ ಬೊಲ್ಲೆ ಹಾಗು ಆಕೆಯ ಅವಳಿ ಮಕ್ಕಳು ಕಾನದ ಕಟದರು ನೆಮ್ಮದಿಯ ಜೀವನ ನಡೆಸುತ್ತಿದ್ದರು ಎಂಬುದನ್ನು ತಿಳಿಯಬಹುದಾಗಿದೆ. ದಿನ...
ಸತೀಶ್ ಕಕ್ಕೆಪದವು "ಕುಲೊಟು ಕುಲದೈವ ಬರಿಟ್ ಬಂಗಾರ ದೈವ ನಿಲೆಟ್ ಕಾನದೆ ಕಟದೆರೆ ಅರ್ಸರಳಿ ಪೊರ್ತು" "ಏಲ್ ಗಲಿಗೆದ ಬಲಕೆ ಏಲ್ ದಿನೊತಲೆಕ್ಕ, ಏಲ್ ದಿನೊತ ಬಲಕೆ ಏಲ್ ಒರ್ಸೊದಲೆಕ್ಕ ಬುಲೆವೊಂದು , ರಟ್ಟೆ ಬಲ ಬಲಿರ್ನ ಪೊರ್ತು" ಹೀಗೆ ದೈವ ಪಾತ್ರಿಗಳ ನುಡಿಕಟ್ಟಿನ ಪ್ರಕಾರ ಕಾನದ ಕಟದರ ಹುಟ್ಟು ಬೆಳವಣಿಗೆಯ ವರ್ಣನೆಗಳನ್ನು ಕಾಣಬಹ...
ಸತೀಶ್ ಕಕ್ಕೆಪದವು ಬಯಕೆ/ಸೀಮಂತ ಮುಗಿಸಿ ಈಂದೊಟ್ಟುವಿನಿಂದ ಕಿಜನೊಟ್ಟು ಬರ್ಕೆ ಸೇರಿದ ಗರ್ಭಿಣಿ ಬೊಲ್ಲೆಯು ತವರೂರ ಸೊಬಗನ್ನು ಸವಿಯುತ್ತ, ಕರಿಯಲ ತಾರ ಜುಳು ಜುಳು ನೀರ ನಿನಾದವನ್ನು ಆಲಿಸುತ್ತ, ಜಾತಿ ಪರಜಾತಿಯವರನ್ನು ಕೂಗಿ ಮಾತನಾಡಿಸುತ್ತ ಬರ್ಕೆಯ ಬಾಮಕ್ಕೆ ಕೆಲವೊಂದು ಬಾರಿ ಹೋಗಿ ಬಂದು, ಉಲ್ಲಾಯ, ಉಲ್ಲಾಲ್ದಿಯೊಂದಿಗೆ ಸಲುಗೆಯಿಂದ ...
ಸತೀಶ್ ಕಕ್ಕೆಪದವು ಸಾಂಸಾರಿಕ ಜೀವನಕ್ಕೆ ಕಾಲಿರಿಸಿದ ಸದ್ಗುಣಿ ಬೊಲ್ಲೆಯು ಬಂಗಾಡಿಯ ಆಸುಪಾಸಿನಲ್ಲಿ ಹೆಸರುವಾಸಿಯಾಗಿ ಮನೆಮಾತಾಗುತ್ತಾಳೆ. ನಯ ವಿನಯ ವಿಧೇಯತೆಗಳಿಂದ ಎಲ್ಲರಿಗೂ ಪ್ರೀತಿ ಪಾತ್ರಳಾಗಿ ಬದುಕುತ್ತಿರುತ್ತಾಳೆ. ಕೆಲವು ದಿನಗಳು ಉರುಳಲು ಸಜ್ಜನನಾದ ಹಂದ್ರ ಹಾಗು ಬೊಲ್ಲೆಯ ಪ್ರೀತಿಯ ದ್ಯೋತಕವಾಗಿ ಬೊಲ್ಲೆಯು ಗರ್ಭಧಾರಿಣಿಯಾಗುತ...
ಸತೀಶ್ ಕಕ್ಕೆಪದವು ಬಂಗಾಡಿಯ ಅರಸರ ಬೀಡಿಗೆ ಮದುಮಗಳು ಬೊಲ್ಲೆ, ಮದುಮಗ ಹಂದ್ರ ಹಿರಿಯರೊಡಗೂಡಿಕೊಂಡುಬರುತ್ತಾರೆ. ಸೂರ್ಯೋದಯದ ಹೊಂಗಿರಣ ಬೀಡಿನ ಚಾವಡಿಯ ಸತ್ಯ ದೈವಗಳ ಮುಗ ಮೂರ್ತಿಯ ಮುಖ ಮುದ್ರೆಯನ್ನು ಸ್ಪರ್ಶಿಸಿ ಭಕ್ತಿ ಪೂರ್ಣವಾಗಿ ತಲೆತಗ್ಗಿಸಿ ನಿಂತ ನವದಂಪತಿಗಳಿಗೆ ಆಶೀರ್ವಾದದ ಸಿಂಚನವನ್ನು ಸಿಂಪಡಿಸುವಂತಿತ್ತು. ಬೀಡಿನ ಚಾವಡಿಯ ಮ...
ಸತೀಶ್ ಕಕ್ಕೆಪದವು ಸ್ವಭಾವದಲ್ಲಿ ಹತ್ತೂರ ಮಂದಿಯ ಹೊಗಳಿಕೆಗೆ ಪಾತ್ರಳಾದ ಬಾಲೆ ಬೊಲ್ಲೆಯು ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ಇದೇ ಅಂತರಂಗದ ಶುದ್ಧಿ, ಇದೇ ಬಹಿರಂಗ ಶುದ್ಧಿ ಎಂಬುದಾಗಿ ಬದುಕಿ ಬಾಳಿದ್ದನ್ನು ಕಾಣಬಹುದಾಗಿದೆ. ಕಳ್ಳತನ ಮಾಡದೆ, ಕೊಲೆ ಮಾಡದೆ, ಮೋಸ ಮಾಡದೆ, ಮತ್ತೊಬ್ಬರ ಬಯಸದೆ, ಅಮಾಲು ವ...
ಸತೀಶ್ ಕಕ್ಕೆಪದವು ಅಂದು ಮುಂಜಾನೆ, ದೇಯಿ ಬೈದೆದಿಯು ಸೂರ್ಯೊದಯ ಕಾಲದಲ್ಲಿ ಎದ್ದು ಕೈಕಾಲು ಮುಖ ತೊಳೆದು ಮೂಡಣ ದಿಕ್ಕಿಗೆ ವಂದಿಸಿ ಬಿಂದಿಗೆ ನೀರು, ಕಾಡಪುಷ್ಪದೊಂದಿಗೆ ಮನೆದೈವಗಳನ್ನು ಸ್ತುತಿಸಿ ಮತ್ತೆ ಹೊರಗಡೆ ಬಂದು ಬೊಲ್ಲೆಯು ಕಾಣದಿರುವುದನ್ನು ಗಮನಿಸಿ " ಬೊಲ್ಲೆ.... ಬೊಲ್ಲೆ...... " ಎಂಬುದಾಗಿ ಸ್ವರವೆತ್ತಿ ಕೂಗಿದಾಗಲೂ ಮೌ...
ಸತೀಶ್ ಕಕ್ಕೆಪದವು ದಿನಗಳು ಉರುಳುತಿರಲು, ಪಾಂಬಲಜ್ಜಿಗ ಪೂಂಬಲಕರಿಯರು ಕಿಜನೊಟ್ಟುವಿನ ಮೂಲದ ಮಾನ್ಯರಾಗಿ ಚಾಕಿರಿ ಆರಂಭಿಸಿದವರಲ್ಲಿ ಪ್ರಮುಖರಾಗಿ ಬಿಂಬಿತರಾಗುತ್ತಾರೆ. ತಮ್ಮ ನಿಯತ್ತನ್ನು ಪಾಲಿಸಿಕೊಂಡು ಬರುತ್ತಾರೆ. ಗುತ್ತಿನ ಉಲ್ಲಾಯರು ಕಾಲಿನಿಂದ ತುಳಿದು ತೋರಿಸಿದ ಕೆಲಸವನ್ನು ತಲೆಯಲ್ಲಿ ಇಟ್ಟು ಆರಾಧಿಸುವಷ್ಟು ಪ್ರಾಮಾಣಿಕರಾಗಿ ರ...