ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ “ಮಹಾನಾಯಕ” ಧಾರಾವಾಹಿಯಲ್ಲಿ ಇಂದು ಬಹಳ ಕುತೂಹಲ ಕೆರಳಿಸುವ ಸನ್ನಿವೇಶಗಳು ಮೂಡಿಬರಲಿವೆ. ಬಾಲಭೀಮ ತನ್ನ ಸಮುದಾಯಕ್ಕೆ ಶಿಕ್ಷಣ ದೊರಕಬೇಕು ಎನ್ನುವ ಹೋರಾಟವನ್ನು ನಿರಂತರಗೊಳಿಸಿದ್ದಾನೆ. ಇಂದು 6:30ಕ್ಕೆ ಪ್ರಸಾರವಾಗುವ ಮಹಾನಾಯಕ ಧಾರಾವಾಹಿಯಲ್ಲಿ ಅಂಬೇಡ್ಕರರ ಹೋರಾಟದ ಅದ್ಭುತ ದೃಶ್ಯಗಳನ್ನು ವೀಕ್ಷಕರು ಕಾ...
ಮಹಾನಾಯಕ" ಮತ್ತೂ ನಾನು(ವೀಕ್ಷಕ)ಒಂದು ವಿಮರ್ಶಾಲೇಖನ: ಸಂಚಿಕೆ(ಎಪಿಸೋಡ):35 ವಾರ : ಶನಿವಾರ ದಿನಾಂಕ :07/11/2020 ನಾವೆಲ್ಲರೂ ಹೋದ ವಾರ ಮಹಾನಾಯಕ ಧಾರಾವಾಹಿಗೆ ಡಬ್ಬಿಂಗ್ ಬಹುಮಾನ ಬಂದಿದ್ದು, ರಾಜ್ಯದ ಕೋಟಿ ಕೋಟಿ ಜನರು ಅಭಿನಂದಿಸಿ, ಖುಷಿ ಪಟ್ಟಿದ್ದು ಹಾಗೂ ಜೀ ವಾಹಿನಿಯ ಅವಾರ್ಡ ಕಾರ್ಯಕ್ರಮದಲ್ಲಿ ಖ್ಯಾತ ಹಂಸಲೇಖ ಸರ್ ವರು ...
ಮಹಾನಾಯಕ ಡಾಟ್ ಇನ್ ವರದಿ: ಜೀ ಕನ್ನಡ ಕುಟುಂಬ ಅವಾರ್ಡ್ ನಲ್ಲಿ ಡಬ್ಬಿಂಗ್ ಧಾರಾವಾಹಿಗಳಲ್ಲಿ ಪ್ರಶಸ್ತಿ ಗೆದ್ದ ಮಹಾನಾಯಕ ಧಾರಾವಾಹಿಯ ಸಮಾರಂಭದಲ್ಲಿ ರಾಕಿಂಗ್ ಸ್ಟಾರ್ ಯಶ್ ಅದ್ಭುತವಾಗಿ ಮಾತನಾಡಿದ್ದಾರೆ. ಡಾ.ಬಿ,ಆರ್.ಅಂಬೇಡ್ಕರ್ ಅವರ ಧಾರಾವಾಹಿ ಮಾಡಿ ಸಣ್ಣಪುಟ್ಟದ್ದಕ್ಕೆಲ್ಲ ಹೆದರಿಕೊಂಡರೆ ಅರ್ಥವಿಲ್ಲ ಎಂದು ಯಶ್ ಅವರು ರಾಘವೇಂದ್ರ ಹುಣಸೂರ...
ಮಹಾಮಾನವತಾ ವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನಾಧಾರಿತ ಧಾರಾವಾಹಿ ‘ಮಹಾನಾಯಕ’ ದಿನದಿಂದ ದಿನಕ್ಕೆ ಕುತೂಹಲವನ್ನು ಮೂಡಿಸುತ್ತಲೇ ಹೋಗುತ್ತಿದೆ. ಭೀಮಾಬಾಯಿಯ ಅನಾರೋಗ್ಯ ರಾಮ್ ಜಿ ಸಕ್ಪಾಲ್ ಅವರ ಕುಟುಂಬದಲ್ಲಿ ನೆಲೆಸಿದ್ದ ಸಂತಸವನ್ನು ಕಿತ್ತುಕೊಂಡಿದೆ. ರಾಮ್ ಜಿ ಸಕ್ಪಾಲ್ ಹಾಗೂ ಅವರ ಇಡೀ ಕುಟುಂಬ ಭೀಮಾಬಾಯಿಯ ಆರೋಗ್ಯದ ಬಗ್ಗೆ ಚಿಂತಾಕ್ರ...
ಜೀ ಕನ್ನಡದಲ್ಲಿ ಸದ್ಯ ಪ್ರಸಾರವಾಗುತ್ತಿರುವ ಮಹಾನಾಯಕ ಧಾರಾವಾಹಿ ದೇಶಾದ್ಯಂತ ಸಂಚಲನ ಮೂಡಿಸಿದೆ. ಸಂವಿಧಾನ ಶಿಲ್ಪಿ, ಪರಮಪೂಜ್ಯ ಡಾ.ಬಿ,ಆರ್.ಅಂಬೇಡ್ಕರ್ ಅವರು ಬಾಲ್ಯದಿಂದಲೇ ಹೋರಾಡುತ್ತ, ಸಮಾಜವನ್ನು ಹೇಗೆ ಬದಲಿಸುತ್ತ ಬಂದರು ಎನ್ನುವುದನ್ನು ಧಾರಾವಾಹಿಯಲ್ಲಿ ಸ್ವಾರಸ್ಯಕರವಾಗಿ ತೋರಿಸಲಾಗುತ್ತಿದೆ. ಇದೇ ಧಾರಾವಾಹಿಯಲ್ಲಿ ಬರುವ ಆ ಒಂದು ದೃ...