ಬ್ರಹ್ಮಾವರ: ಪಕ್ಕದ ಮನೆಗೆ ಬರುತ್ತಿದ್ದ ವ್ಯಕ್ತಿಯನ್ನು ಪ್ರಶ್ನಿಸಿ, ವ್ಯಕ್ತಿಯೋರ್ವ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಗುಡ್ಡೆಯಂಗಡಿ ಎಂಬಲ್ಲಿ ನಡೆದಿದೆ. ಹೊಸೂರು ನಿವಾಸಿ 43 ವರ್ಷದ ನವೀನ್ ನಾಯ್ಕ್ ಹತ್ಯೆಗೀಡಾದ ವ್ಯಕ್ತಿ. ಗೌತಮ್ ಹಾಗೂ ಸಹಚರರು ಹತ್ಯೆ ಆರೋಪಿಗಳಾಗಿದ್ದಾರೆ. ಗೌತಮ್ ನನ್ನು ಘ...