ಕಾರವಾರ: ಗಂಡು ಮಕ್ಕಳಿದ್ದರೆ ಮಾತ್ರವೇ ತಂದೆ ತಾಯಿಯ ಸಕಲ ಕಾರ್ಯಗಳನ್ನು ನಡೆಸಲು ಸಾಧ್ಯ ಎಂಬ ಕೆಟ್ಟ ನಂಬಿಕೆ ಜನರಿಂದ ದೂರವಾಗುತ್ತಿದೆ. ಹೆಣ್ಣು ಕೂಡ ತನ್ನ ತಂದೆ-ತಾಯಿಯ ಅಂತ್ಯ ಸಂಸ್ಕಾರ ನಡೆಸಲು ಹೆಣ್ಣು ಕೂಡ ಶಕ್ತಳು ಎನ್ನುವ ಸತ್ಯ ಇದೀಗ ಜನರಿಗೆ ಅರಿವಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಇಂತಹದ್ದೊಂದು ಬದಲಾವಣೆಯ ಗಾ...