ಉಡುಪಿ: ಊಟ ಕೇಳಿದ 82 ವರ್ಷ ವಯಸ್ಸಿನ ತಾಯಿಗೆ ಪುತ್ರ ಹಿಗ್ಗಾಮುಗ್ಗಾ ಥಳಿಸಿ ಮನೆಯಿಂದ ಹೊರಗೆ ಹಾಕಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದ್ದು, ಎದ್ದು ನಿಲ್ಲಲು ಕೂಡ ಆಗದ ತಾಯಿಯ ಜೊತೆಗೆ ಮಗ ಕ್ರೂರವರ್ತನೆ ತೋರಿದ್ದಾನೆ ಎಂದು ವರದಿಯಾಗಿದೆ. ತಾಲೂಕಿನ ಕಲ್ಯಾ ಗ್ರಾಮದ ಕೈಕಂಬ ಎಂಬಲ್ಲಿನ 82 ವರ್ಷ ವಯಸ್ಸಿನ ಯಶೋಧ ಅವರು ಪುತ್ರನಿ...