ಕಾಸರಗೋಡು: ಅದೇನೋ ಸಂಪ್ರದಾಯ, ಸಂಸ್ಕೃತಿ ಎಂದೆಲ್ಲ ಸಮಾಜದಲ್ಲಿ ಮಾತನಾಡುತ್ತಾರೆ. ಆದರೆ ಪ್ರೀತಿಸಿ ಮದುವೆಯಾಗುವುದನ್ನೂ ಒಪ್ಪದ ಮನಸ್ಥಿತಿಗಳು ಬೇಕಾದಷ್ಟು ನಮ್ಮಲ್ಲಿವೆ. ದ್ವೇಷಿಸುವವರನ್ನಾದರೂ ನಮ್ಮಲ್ಲಿ ಒಪ್ಪಿಕೊಳ್ಳುತ್ತಾರೆ. ಆದರೆ ಪ್ರೀತಿಯನ್ನು ಒಪ್ಪುವ ಮನಸ್ಥಿತಿಗಳೇ ಕಡಿಮೆಯಾಗುತ್ತಿದೆ. ಇಂತಹದ್ದೇ ಘಟನೆಯೊಂದು ಕಾಸರಗೋಡಿನ ಪಯ್ಯನ್ನೂ...
ಕಾಞಂಗಾಡ್: ಕಂಟೈನರ್ ಲಾರಿ, ಬೈಕ್ ಗೆ ಡಿಕ್ಕಿ ಹೊಡೆದು ಯುವಕ ದಾರುಣವಾಗಿ ಮೃತಪಟ್ಟ ಘಟನೆ ಕಾಞಂಗಾಡ್ ಚಿತ್ತಾರಿಯಲ್ಲಿ ನಡೆದಿದೆ. ಬೈಕ್ ಗೆ ಡಿಕ್ಕಿ ಹೊಡೆದ ಬಳಿ ಲಾರಿ ನಿಲ್ಲಿಸದೇ ಪರಾರಿಯಾಗಿದ್ದು, ಬೆನ್ನಟ್ಟಿದ ಪೊಲೀಸರು ಲಾರಿಯನ್ನು ಹಿಡಿದಿದ್ದಾರೆ. ಬೇಕಲ ಕಡಪ್ಪುರದ 31 ವರ್ಷದ ಯುವಕ ವಿನೋದ್ ಅಪಘಾತದಲ್ಲಿ ಮೃತಪಟ್ಟ ಯುವಕ ಎಂದು ಗುರುತ...
ಕಾಸರಗೋಡು: ಆಟವಾಡುತ್ತಿದ್ದ ಬಾಲಕ ಆವರಣ ಗೋಡೆಯನ್ನು ಹತ್ತಿದ್ದು, ಈ ವೇಳೆ ಕಲ್ಲು ದೇಹದ ಮೇಲೆ ಬಿದ್ದು ಬಾಲಕ ದಾರುಣವಾಗಿ ಸಾವನ್ನಪ್ಪಿದ ಘಟನೆ ನೀಲೇಶ್ವರ ಸಮೀಪದ ಚಾಯೋತ್ ನಲ್ಲಿ ನಡೆದಿದೆ. ಚಾಯೋತ್ ಚೆಕ್ಲಿಯ ಕಾಲನಿಯ ರಮೇಶ್ ಎಂಬವರ 12 ವರ್ಷದ ಬಾಲಕ ರಿತಿನ್(12) ಮೃತಪಟ್ಟ ಬಾಲಕನಾಗಿದ್ದಾನೆ. ಆಟವಾಡುತ್ತಿದ್ದ ಬಾಲಕ ಆವರಣ ಗೋಡೆಯನ್ನು ಹತ್...
ಕಾಸರಗೋಡು: ಕಾರು ಮತ್ತು ಲಾರಿಯ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಪರಿಣಾಮ ಓರ್ವ ದಾರುಣವಾಗಿ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಬಂದ್ಯೋಡು ಮುಟ್ಟಂ ಎಂಬಲ್ಲಿ ನಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮುಟ್ಟಂ ಸೈದಾಲಿ ಮೃತಪಟ್ಟವರಾಗಿದ್ದು, ಇವರ ಜೊತೆಗಿದ್ದ ಮಗನ ಪತ್ನಿ ಹಾಘೂ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಅವರನ...
ಕಾಸರಗೋಡು: ಟಿವಿ ಮೈಮೇಲೆ ಬಿದ್ದ ಪರಿಣಾಮ ಎರಡು ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಬೋವಿಕ್ಕಾನದಲ್ಲಿ ಬುಧವಾರ ನಡೆದಿದೆ. ತೆಕ್ಕಿಲ್ ಉಕ್ರಂಪಾಡಿಯ ನಿಸಾರ್-ಫಾಯಿಝ ದಂಪತಿಯ ಏಕೈಕ ಪುತ್ರ ಶಾಕಿರ್(2) ಮೃತಪಟ್ಟ ಮಗುವಾಗಿದೆ. ಬುಧವಾರ ಮಧ್ಯಾಹ್ನ ಬೋವಿಕ್ಕಾನದ ಅಜ್ಜಿ ಮನೆಯಲ್ಲಿ ಈ ಘಟನೆ ನಡೆದಿದೆ. ಆಟವಾಡುತ್ತಿದ್ದ ಮಗು ಟಿವಿಯ ಕೇ...