ಕೋಲಾರ: ಒಂದೂವರೆ ವರ್ಷದ ಹಿಂದೆ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ಬಳಿಕ ಅಕ್ಕ ಆತ್ಮಹತ್ಯೆಗೆ ಶರಣಾದಳು. ಇದೀಗ ತಂಗಿಯೂ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹೌದು..! ಕೋಲಾರದ ಬೆಗ್ಲಿ ಹೊಸಳ್ಳಿಯಲ್ಲಿ ಕುಟುಂಬವೊಂದರಲ್ಲಿ ಒಬ್ಬರ ಹಿಂದೊಬ್ಬರಂತೆ ಆತ್ಮಹತ್ಯೆಗಳು ನಡೆದಿರುವುದು ಜನರನ್ನು ಬೆಚ್ಚಿ ಬೀಳಿಸಿದೆ. ತಾಲ್ಲೂಕಿನ ಬೆಗ್ಲಿ ಹೊಸಹ...